ವಿಶೇಷ ದಿನ ಮೊದಮೊದಲ ರಾಖಿ, ನೆನಪುಗಳಷ್ಟೇ ಬಾಕಿ August 15, 2019 • By Nalini Bheemappa • 1 Min Read ‘ರೀ, ರತ್ನಮ್ಮೋರೇ, ನಾಳೆ ರಾಖಿ ಹಬ್ಬ, ನನಗಿರುವವರು ಇಬ್ಬರು ಗಂಡು ಮಕ್ಕಳು, ನಿಮ್ಮ ಹೆಣ್ಣುಮಕ್ಕಳ ಕೈಯಿಂದ ರಾಖಿ ಕಟ್ಟಿಸ್ರೀ’…