ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 9
“ಪುಣ್ಯ ಭೂಮಿ ಪುರಿಯಲ್ಲಿ” ಕೇದಾರ ಗೌರಿ ದೇವಸ್ಥಾನದಿಂದ ಖುಷಿಯಿಂದಲೇ ಹೊರಟು ನಮ್ಮ ಬಸ್ಸನ್ನೇರಿ ಪುರಿ ಕಡೆಗೆ ಹೊರಟಾಗ ಅಲ್ಲಿದ್ದ ಧ್ವನಿವರ್ಧಕಕ್ಕೆ ಕೆಲಸ ಕೊಟ್ಟವರು ಮಹೇಶಣ್ಣ. ಮುಂದಿನ 80ಕಿ.ಮೀ.ದೂರ ಪಯಣದ ಎರಡು ಗಂಟೆಗಳು ನಮಗಾಗಿ ಕಾದಿದ್ದವು. ಬಸ್ಸಿನಲ್ಲಿ ನಮ್ಮೆಲ್ಲರ ಪಯಣ ಅದೇ ಕೊನೆಯ ದಿನ. ಜೊತೆ ಜೊತೆಯಾಗಿ ಸಂಭ್ರಮ ಪಡಲು...
ನಿಮ್ಮ ಅನಿಸಿಕೆಗಳು…