ಬೆಳಕು-ಬಳ್ಳಿ ಧರ್ಮ ಸಂದೇಶ November 1, 2014 • By ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com • 1 Min Read 1 ಕೊಳೆಯುವದು ಧರ್ಮ ಕೊಚ್ಚೆ ನೀರಂತೆ ನಿಂತಲ್ಲೇ ನಿಂತರೆ ಕರುಣೆಯೊಳು ಬೆಳೆಯುವುದು ಹರಿದರೆ ನದಿಯಂತೆ! 2 ಆ ಧರ್ಮದವನು…