ಕಾಗದ ಬಂದಿದೆಯೇ …
ಸಂಘಜೀವಿಯಾದ ಮಾನವನು ಮಾಹಿತಿಯನ್ನು ಇನ್ನೊಬ್ಬರಿಗೆ ರವಾನಿಸುವುದಕ್ಕಾಗಿ ಮನುಷ್ಯನು ಕಂಡುಕೊಂಡ ಮಾಧ್ಯಮಗಳು ಹಲವಾರು. ಶಿಲಾಯುಗದ ರೇಖಾಚಿತ್ರಗಳು, ಸಂಜ್ಞೆಗಳಿಂದ ಆರಂಭವಾದ ಸಂವಹನವು ಭಾಷೆಯ ಉಗಮವಾದ ಮೇಲೆ ಸಂಕೇತ ಭಾಷೆ, ಮೌಖಿಕ ಭಾಷೆ, ತಮಟೆ ಬಡಿದು ಡಂಗುರ ಸಾರಿಸುವುದು, ದೂತರ ಮೂಲಕ ಸಂದೇಶ ರವಾನೆ, ವಿವಿಧ ಪ್ರಕಾರಗಳ ಓಲೆಗಳು, ಪತ್ರಗಳ ಮೂಲಕ...
ನಿಮ್ಮ ಅನಿಸಿಕೆಗಳು…