ಹಲೋ…ಹೇಳಿ
” ಓಹೋ, ನಮಸ್ಕಾರ ಚೆನ್ನಾಗಿದ್ದೀರಾ?” ನಮ್ಮ ಪರಿಚಿತರು ಸಿಕ್ಕಾಗ ಈ ತರಹ ಮಾತು ಆರಂಭಿಸುವುದು ರೂಢಿ.ಅಯಾಯ ದೇಶ ಭಾಷೆಗಳಿಗೆ ಅನುಗುಣವಾಗಿ…
ಯಾವುದೋ ಹೊಸ ಸ್ಥಳದಲ್ಲಿ ವಿಳಾಸ ಕೇಳಲು, ಮಾಹಿತಿ ಬೇಕಾದಾಗ, ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಆಫೀಸುಗಳಲ್ಲಿ, ರೈಲ್ವೇ ಸ್ಟೇಷನ್ ನಲ್ಲಿ, ಬಸ್ಸಿನಲ್ಲಿ……ಹೀಗೆ…