ದೀಪಾವಳಿ… ಬಲಿಯೇಂದ್ರ…ಬಲಿಯೇಂದ್ರ ಕೂ.!!
ಹಾಂ.. ದೀಪಾವಳಿ ಹಬ್ಬ ಮತ್ತೆ ಬಂದೇ ಬಂತು..! ದೀಪಗಳ ಮಾಲೆಯಿಂದ ಝಗಝಗಿಸುವ, ಸಿಹಿತಿಂಡಿಗಳನ್ನು ಮನ:ಪೂರ್ತಿ ಹೊಟ್ಟೆಗಿಳಿಸಬಲ್ಲ ಹಬ್ಬ ಯಾರಿಗೆ ಇಷ್ಟವಿಲ್ಲ…