ಕಂದನಿಗೆ ಕಾಗದ
ತುತ್ತು ಬಾಯೊಳು ಇಡುವ ಹೊತ್ತು ಬಂದಾಗೆಲ್ಲ ಚಿತ್ತ ನಿನ್ನನೆ ನೆನೆದು ಸುತ್ತು ಉರುಳುವುದು ಹತ್ತಿರದ ಊರಿನಲಿ ಮುತ್ತು ನೀನಿಲ್ಲೆಂದು ಗೊತ್ತು ಇದ್ದರು ಕೂಡ ಮತ್ತೆ ಬಳಲುವುದು. ಹತ್ತು ಸಾವಿರ ಮಂದಿ ಸುತ್ತಲಿದ್ದರು ಕೂಡ ಎತ್ತಿ ಹುಡುಕುತ ನಿನ್ನ ಕತ್ತು ನೋಯುವುದು ಹೊತ್ತಿದಂತೇ ದೀಪ ಮುತ್ತಿಕೊಳ್ವುದು ನೆನಪು ಚಿತ್ತಾರ...
ನಿಮ್ಮ ಅನಿಸಿಕೆಗಳು…