ಅಹಾಹಾ….ಚಹಾ ಕಹಾನಿ
ನಿಸರ್ಗದಲ್ಲಿ ದೊರೆಯುವ ವಸ್ತುಗಳನ್ನು ಬಳಸಿ, ಅತ್ಯಂತ ಕಡಿಮೆ ಪರಿಷ್ಕರಣೆಗೊಳಪಡಿಸಿ, ತಯಾರಿಸಿದ ಆಹಾರವನ್ನಾಗಲೀ, ಪೇಯವನ್ನಾಗಲೀ ತಾಜಾ ಆಗಿ ಸೇವಿಸುವುದು ಒಳ್ಳೆಯ ಆಹಾರಾಭ್ಯಾಸ…

ಕಾಡುದಾರಿಯ ಚಾರಣದಲ್ಲಿ ಸಿಕ್ಕಿದ ಲೆಮನ್ ಗ್ರಾಸ್ (Lemon grass) ಸಸ್ಯವನ್ನು ಮನೆಯಂಗಳದ ಕೈತೋಟದಲ್ಲಿ ನೆಟ್ಟಿದ್ದೆ. ಈಗ…