Tagged: Kannada Rajyotsava
ಕನ್ನಡ ನನಗೆ ಅನ್ನ, ನನ್ನಂಥ ಎಷ್ಟೋ ಮಂದಿಗೂ;ಆದರೆ ಎಲ್ಲರಿಗೂ ಅಲ್ಲಇದು ಸುಡು-ವಾಸ್ತವ, ಏಕೆಂದರಿದು ಪ್ರಾ-ದೇಶಿಕಇಂಗ್ಲಿಷಂತಲ್ಲ; ಅದು ಜಗತ್ತಿನ ಬೆಲ್ಲ ! ಕನ್ನಡ ನನ್ನ ಕರುಳು ಮತ್ತು ಹೃದಯದ ಭಾವನಲ್ಲೆಗಿದ್ದಂತೆ ನಲ್ಲ; ವೀಣೆಯ ಸೊಲ್ಲಏನು ಹೇಳಲೂ ಸಲೀಸು, ಹಬೆಯಾಡುವ ಅನ್ನತುಪ್ಪದ ಜೊತೆ ತಿಳಿಸಾರು ಕಲೆಸು ! ಕನ್ನಡ ಸಹಸ್ರಾರು...
. ನವೆಂಬರ್ ತಿಂಗಳು ಬಂತೆಂದರೆ, ತಿಂಗಳಿಡೀ ಯು.ಏ.ಈ ಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕನ್ನಡದ ಹಬ್ಬ. ತಾಯಿ ಭುವನೇಶ್ವರಿಯನ್ನು ನೆನೆಯುವ ಹಬ್ಬ.ಕನ್ನಡ ಕಲರವದ ಝೇಂಕಾರ. ಹೌದು ಇದಕ್ಕೆ ಸಾಕ್ಷಿಯಾದದ್ದು ಶುಕ್ರವಾರ 17 ನವಂಬರ್ 2017 ರಂದು ನಡೆದ ಶಾರ್ಜಾ ಕರ್ನಾಟಕ ಸಂಘದ 62 ನೆಯ ರಾಜ್ಯೋತ್ಸವ ಕಾರ್ಯಕ್ರಮ ಹಾಗು 15ನೆಯ ವಾರ್ಷಿಕೋತ್ಸವ ಸಮಾರಂಭ. ಶುಕ್ರವಾರ ಸಂಜೆ 4:00 ರಿಂದ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಭವ್ಯ ಸಭಾಂಗಣದಲ್ಲಿ ಕನ್ನಡಿಗರ...
ಸುರಲೋಕಂ, ಸುರಗಂಗಾ ಸ್ನಾನಂ ಕಾಮಧೇನು, ಕಲ್ಪತರು ಸಮಾನಂ ಆಲಿಸೆ ಸರ್ವದಾ, ಕರ್ಣಾನಂದಕರಂ ಕನ್ನಡ ಕನ್ನಡ, ನಲ್ನುಡಿ ಸವಿ ಮಧುರಂ || ತ್ರಿಮೂರ್ತಿಗಣ, ಸಂಭಾಷಿತ ಪೂಜ್ಯಂ ಸೃಜಿತಂ ಸೃಜನಂ, ಸಜ್ಜನ ವಾದ್ಯಂ ಸೃಷ್ಟಿ ಸ್ಥಿತಿ ಲಯಂ, ಭೌತಿಕ ವಿಶೇಷಂ ಅಭೌತಿಕ ಅಲೌಕಿಕ, ಕನ್ನಡ ಸಾಹಿತ್ಯಂ || ಚತುರ್ಮುಖ ಬ್ರಹ್ಮ,...
ನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು...
ನಿಮ್ಮ ಅನಿಸಿಕೆಗಳು…