ಬಾಲ್ಯಕಾಲ ಸಖೀ…
ಕೇರಳ-ಕರ್ನಾಟಕದ ಗಡಿಭಾಗದಲ್ಲಿ ನಮ್ಮ ಪ್ರಾಥಮಿಕ ಶಾಲೆ. ದಿನಾ ಬೆಳಗ್ಗೆ ತಿಂಡಿ ಮುಗಿಸಿ ಚೀಲ ಹೆಗಲಿಗೆ ಹಾಕಿ ಹೊರಟರೆ ಹಾದಿಯ ಆಚೀಚೆಯ ಮರ, ಗಿಡ, ಬಳ್ಳಿಗಳ ಕಾಯಿ, ಹಣ್ಣುಗಳಿಗೆ ನಾವೇ ಹಕ್ಕುದಾರರು. ಹಾದಿಪಕ್ಕದ ಪುನರ್ಪುಳಿ(ಕೋಕಮ್) ಮರಕ್ಕೆ ಕಲ್ಲು ಬೀಸಿದರೆ ರಾಶಿ, ರಾಶಿ ಮೆರೂನ್ ಬಣ್ಣದ ಫ಼್ರೆಶ್ ಹಣ್ಣುಗಳನ್ನು ಉದುರಿಸುತ್ತಿತ್ತು....
ನಿಮ್ಮ ಅನಿಸಿಕೆಗಳು…