ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ
ಹೆತ್ತತಾಯಿ, ಹೊತ್ತಮಾತೆ[ಭೂಮಾತೆ] ಅನುಗಾಲವೂ ಪೂಜನೀಯಳು.ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಂದ ಆಶೀರ್ವಾದ ಪಡೆಯುವಾಗ ಹಿರಿಯರ ಪಾದದ ಬುಡದಲ್ಲಿ ಭೂಮಿಗೆ ನಮ್ಮ ಕೈ ಸ್ಪರ್ಶಿಸಿ ಹಣೆಗೆ ಒತ್ತಿಕೊಳ್ಳುವುದು ಸಂಪ್ರದಾಯ.ಮಣ್ಣು ಎಂಬುದು ಹೊನ್ನಿಗೆ ಸಮ!.ನೀರು ಎಂಬುದು ಗಂಗೆ!.ಸಸ್ಯ ಆಹಾರದ ಮೂಲ ಮಾತ್ರವಲ್ಲ ನಾವು ಉಸಿರಾಡುವ ಆಮ್ಲಜನಕದ ಸೃಷ್ಟಿಯೂ ಹೌದು!!. ಭೂಮಿತಾಯಿ ಮಾತೃದೇವಿಗೆ...
ನಿಮ್ಮ ಅನಿಸಿಕೆಗಳು…