• ವಿಶೇಷ ದಿನ

    ಗುರು ಪೂರ್ಣಿಮಾ

    ಬರುವ ಗುರುವಾರ ಜುಲೈ 10ರಂದು ಗುರು ಪೂರ್ಣಿಮಾ. ಭಾರತೀಯ ಸಂಸ್ಕೃತಿಯಲ್ಲಿ ತಾಯಿ, ತಂದೆಯರೊಂದಿಗೆ ಆಚಾರ್ಯನನ್ನು ದೇವರೆಂದಿದ್ದಾರೆ. ಗುರು ಗೀತಾದಲ್ಲಿಯ ಶ್ಲೋಕದಂತೆ,…