Tagged: Guajrat

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 21: ಅಕ್ಷರಧಾಮ

Share Button

ಗುಜರಾತ್ ನಲ್ಲಿ ಹಲವಾರು ಕಡೆ ಅಕ್ಷರಧಾಮ ಮಂದಿರಗಳಿವೆ.  23/01/2019  ರಂದು ನಾವು  ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅರ್ಧ ಗಂಟೆ ಪ್ರಯಾಣ ಮಾಡಿ   ಅಹ್ಮದಾಬಾದ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು. ಬಹಳ ಸುಂದರವಾದ ಪರಿಸರದಲ್ಲಿ ನಿರ್ಮಾಣವಾದ ‘ಸ್ವಾಮಿ ನಾರಾಯಣ’ ಮಂದಿರವಿದು. ಇಲ್ಲಿ ಅವರು  ಎಳೆಯ ವಯಸ್ಸಿನಲ್ಲಿಯೇ...

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ  13

Share Button

‘ದ್ವಾರಕಾಧೀಶ್ ಕೀ ಜೈ’ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅರಮನೆಯಿದ್ದ ಜಾಗದಲ್ಲಿ, ಅವನ ಮರಿಮೊಮ್ಮಗನಾದ ವಜ್ರನಾಭನು  ವಿಶ್ವಕರ್ಮನ ಮೂಲಕ ‘ದ್ವಾರಕಾಧೀಶನ’ ಮಂದಿರವನ್ನು ಕಟ್ಟಿಸಿದನೆಂಬ ನಂಬಿಕೆ.. ಇಲ್ಲಿರುವ  ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು. ದ್ವಾರಕೆಯು ಹಲವಾರು ಬಾರಿ ನೀರಿನಲ್ಲಿ ಮುಳುಗಿತ್ತು. ಹಾಗಾಗಿ ಕಾಲಘಟ್ಟದಲ್ಲಿ ಮಂದಿರದ ಮರುನಿರ್ಮಾಣ ನಡೆದಿತ್ತು.ಶ್ರೀ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದಾಗ...

8

ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 4: ‘ವಿಶಾಲಾ’ದ ಗುಜರಾತಿ ಥಾಲಿ

Share Button

ಅಂದಿನ (15/01/2019)  ವೇಳಾಪಟ್ಟಿ ಪ್ರಕಾರ, ನಾವು ಸಬರಮತಿ ಆಶ್ರಮಕ್ಕೆ ಭೇಟಿಯ ನಂತರ ಹೋಟೆಲ್ ಗೆ ಹಿಂತಿರುಗಿ ರಾತ್ರಿಯೂಟ ಮುಗಿಸಿ ವಿಶ್ರಾಂತಿ ಪಡೆಯುವುದಿತ್ತು. ಸಾಮಾನ್ಯವಾಗಿ ಟೂರಿಸ್ಟ್ ಸಂಸ್ಥೆಯ ಮೂಲಕ ಪ್ರವಾಸ ಮಾಡುವಾಗ ನಮ್ಮ ದಿನಚರಿಯು ಅವರ ನಿರ್ದೇಶನದಂತೆ  ಇರಬೇಕಾಗುತ್ತದೆ. ಅವರು ಆಯಾ ಸ್ಥಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಮಾತ್ರ...

Follow

Get every new post on this blog delivered to your Inbox.

Join other followers: