‘ಗ್ರೇ ಹಾರ್ನ್‌ಬಿಲ್’ ಕುರಿತು ಗ್ರೇಟ್ ಪ್ರಹಸನ…!
ನನ್ನ ಹೆಸರು ಗ್ರೇಟ್…! ಅಲ್ಲಲ್ಲಾ… ಗ್ರೇ ಹಾರ್ನ್‌ಬಿಲ್. ನಾನು ಮತ್ತು ನನ್ನ ಸಂಗಾತಿ ಇಬ್ಬರೂ, ಮೈಸೂರು ಸರಸ್ವತಿಪುರಂನಲ್ಲಿ ಸದ್ಯಕ್ಕೆ ವಾಸ ಮಾಡುತ್ತಿದ್ದೇವೆ. ನೀವು ತಿಳಿದಿರಬಹುದು, ನಮ್ಮ ಸಂತತಿ ಈ ಭುವಿಯಲ್ಲಿ ಕ್ಷೀಣಿಸುತ್ತಿದೆ ಎಂದು. ವಿಷಯ ಹಾಗೇನಿಲ್ಲ, ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಬಹಳ ಸುಂದರವಾದ, ರಾಜರ ನಾಡು,...
ನಿಮ್ಮ ಅನಿಸಿಕೆಗಳು…