ನೋಡಲ್ಲೊಂದು ಗರುಡಾ..!
ಗರುಡಾ, ಗಗನದೆ ತೇಲೊ ಗರುಡ ನಿನ್ನ ಕೊರಳಾ ಬಿಳುಪದೆಷ್ಟು ಗಾಢ ! ಬಿಚ್ಚಿದ ರೆಕ್ಕೆಯಾಗಿ ಚಾಚಿದ ಬೆರಳು ಹಗುರ ನೌಕೆ ನೀ ಗಗನದ ಬಯಲಲ್ಲು || ಗರಿ ಬಿಚ್ಚೆ ಖಾಲಿ ಆಗಸಕೆ ನೀ ಮೋಡ ಗುರಿಯಾ ಬೆನ್ನಟ್ಟಿ ಹಿಡಿದದೇನೊ ಜಾಡ ರಜೆಯಿತ್ತನೆ ಹರಿ ನೀ ಬಿಟ್ಟಿರದ ಸಾನಿಧ್ಯ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಗರುಡಾ, ಗಗನದೆ ತೇಲೊ ಗರುಡ ನಿನ್ನ ಕೊರಳಾ ಬಿಳುಪದೆಷ್ಟು ಗಾಢ ! ಬಿಚ್ಚಿದ ರೆಕ್ಕೆಯಾಗಿ ಚಾಚಿದ ಬೆರಳು ಹಗುರ ನೌಕೆ ನೀ ಗಗನದ ಬಯಲಲ್ಲು || ಗರಿ ಬಿಚ್ಚೆ ಖಾಲಿ ಆಗಸಕೆ ನೀ ಮೋಡ ಗುರಿಯಾ ಬೆನ್ನಟ್ಟಿ ಹಿಡಿದದೇನೊ ಜಾಡ ರಜೆಯಿತ್ತನೆ ಹರಿ ನೀ ಬಿಟ್ಟಿರದ ಸಾನಿಧ್ಯ...
ಪುರಾತನ ಕಾಲದಿಂದಲೂ ನಮ್ಮ ಧರ್ಮಗಳಲ್ಲಿ, ಪ್ರಾಣಿಪಕ್ಷಿಗಳಿಗೆ ವಿಶೇಷ ಸ್ಥಾನವಿದೆ. ಸಾಮಾನ್ಯ ಯಾವುದಾದರೂ ದೇವಾನುದೇವತೆಗಳ ವಾಹನವಾಗಿಯೋ ಅಥವಾ ಇನ್ನಿತರ ದೇವರುಗಳ ಸಹಾಯಕ ಕಾರ್ಯಗಳಲ್ಲಿನ ಉಲ್ಲೇಖಗಳಿವೆ. ಗರುಡವನ್ನು ಕೂಡ ಮಹಾವಿಷ್ಣುವಿನ ವಾಹನವಾಗಿ ಪ್ರತಿಬಿಂಬಿಸಲಾಗಿದೆ. ಬಹುಶಃ ಪ್ರಾಣಿಪಕ್ಷಿಗಳಿಗೆ ಸಲ್ಲಬೇಕಾದ ಗೌರವ, ಭದ್ರತೆ, ಮತ್ತು ಅವುಗಳ ಮಹತ್ವವನ್ನರಿತ ನಮ್ಮ ಪೂರ್ವಿಕರು ಅವುಗಳ...
ನಿಮ್ಮ ಅನಿಸಿಕೆಗಳು…