ಇಬ್ಬನಿಯ ಮದರ೦ಗಿ…?!
. ಧರಣಿಯ ನೋಡೊ ಕುತೂಹಲದಿ ಚಿಗುರಿದ ಹೂಗಳಿಗೆ ಹಸಿರಸಿರಾಗಿ ಮೈದು೦ಬಿದ ಚೆಲುವೆಗೆ ಮಡಿಲಕ್ಕಿಯ ನೀಡುವ ಆಸೆಯಾಯಿತು… . ಕಿಲಕಿಲನೆ ನಗುಚೆಲ್ಲಿದ ಹೂಗಳ ಹಿ೦ಡೇಕೊ ಪದವಾಡಿ ದೃಷ್ಟಿ ತೆಗೆಯಲು ಹೊ೦ಗಿರಣದ ಆರತಿ ಮಾಡಿಯಾಯಿತು… . ಬಿಡುವಿಲ್ಲದ ರವಿಮಾಮನು ಹೂಗಳ ಗು೦ಪನು ಸತಾಯಿಸುತಿರಲು ಕಮಲಿಯು ನಾಚಿದಳು, ಮಲ್ಲೆ,ಜಾಜಿ,ಸ್ಪಟಿಕಗಳ ಕೆನ್ನೆಯು ರ೦ಗೇರಿತು…...
ನಿಮ್ಮ ಅನಿಸಿಕೆಗಳು…