‘ಬೆಪ್ಪಾಲೆ ‘ ಮರ..ಬೆಪ್ಪಾದೆ??
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾಗ ವಿಶಿಷ್ಟವಾದ ಕಾಯಿಯೊಂದು ಕಾಣ ಸಿಕ್ಕಿತು. ಎರಡು ಬೀನ್ಸ್ ಗಳನ್ನು ಗಮ್ ಹಾಕಿ ಜೋಡಿಸಿದಂತೆ ಅಥವಾ ಕಿವಿಗೆ ಹಾಕುವ ದೊಡ್ಡ ಲೋಲಾಕಿನಂತೆ ಇತ್ತು ಈ ಕಾಯಿ. ಕಿತ್ತಾಗ ಕೈಗೆ ಬಿಳಿ ಅಂಟು ಮೆತ್ತಿಕೊಂಡಿತು. ಇದು ‘ಬೆಪ್ಪಾಲೆ’ ಮರದ ಕಾಯಿ ಎಂದರು,...
ನಿಮ್ಮ ಅನಿಸಿಕೆಗಳು…