ಸಿಂಧೂವಾಗಿ ಹರಿದ ʼಚಿಂದಿʼ
“ಸಿಂಧೂತಾಯಿ ಸಪ್ಕಾಲ್” ಹೆಸರು ಕಿವಿಗೆ ಬಿದ್ದಾಗಲೆಲ್ಲ ಅಪೂರ್ವ ಬೆಳಕೊಂದು ಮನಸ್ಸು ಹೊಕ್ಕಂತ ಅನುಭೂತಿ. ಅಪ್ಪಳಿಸುವ ತೆರೆಗಳನ್ನು ಎದುರಿಸಿ, ಅದರೊಂದಿಗೇ ಈಜಿ ದಾಖಲೆ ಬರೆದ ಆಕೆಯ ಸಾಧನೆಯ ರೀತಿಯೇ ವಿಸ್ಮಯ. ಹೆಣ್ಣು ನಿಜಕ್ಕೂ ಮಾತಾ ಸ್ವರೂಪಿಣಿ ಅನ್ನಿಸುವುದೇ ಸಿಂಧೂತಾಯಿ ಸಮಾಜದ ದೀನರನ್ನು ಪಾಲಿಸಿ, ಪೋಷಿಸಿ, ಬೆಳೆಸಿ ಸಮಾಜಮುಖಿಗಳನ್ನಾಗಿ ಮಾಡಿದ...
ನಿಮ್ಮ ಅನಿಸಿಕೆಗಳು…