ಅನ್-ಲಾಕ್ ಆದ ಮನಸ್ಸು…
ಜಗತ್ತನ್ನು ಕಾಡುತ್ತಿರುವ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಇದ್ದ ನನಗೆ ಮನಸ್ಸಿಗೇ ಲಾಕ್ ಡೌನ್ ಆದಂತಾಗಿತ್ತು. ಲಾಕ್ ಡೌನ್ 4.0 ಕೊನೆಯಾಗಿ ಜನಜೀವನ ಸಹಜತೆಗೆ ಮರಳಲಿದೆ ಎಂಬ ಆಶಾಭಾವನೆ ಮೂಡುತ್ತಿದೆ. ಕೆಲವು ದಿನಗಳಿಂದ ಸಾಧಾರಣ ಮಳೆಯೂ ಸುರಿಯುತ್ತಿರುವುದರಿಂದ ವಾತಾವರಣವೂ...
ನಿಮ್ಮ ಅನಿಸಿಕೆಗಳು…