ಮಾನವೀಯ ಮೌಲ್ಯ ಸಾರುವ ಬಾಂಧವ್ಯದ ಬೆಸುಗೆ
ಪ್ರತಿಯೊಂದು ಆಚರಣೆ ಹಬ್ಬ ಹರಿದಿನಗಳು ಸಂಪ್ರದಾಯದ ಹಿಂದೆ ಒಂದೊಂದು ತಾತ್ವಿಕ ಕಾರಣಗಳು ಇದ್ದೆ ಇರುತ್ತದೆ ಜೊತೆಗೆ ಒಂದು ಸಂಭ್ರಮ ಕೂಡ ಅಲ್ಲಿರುತ್ತದೆ. ಅಂತೆಯೇ ಶ್ರಾವಣ ಶುದ್ಧ ಪೂರ್ಣಿಮೆಯಂದು ನಡೆಯುವ ಪವಿತ್ರ ಹಬ್ಬ ರಕ್ಷಾಬಂಧನ ಕೂಡ ಇದರ ಹೊರತಾಗಿಲ್ಲ. ಸಮಾಜದ ಸ್ತ್ರೀ ಪುರುಷರಲ್ಲಿ ಪರಸ್ಪರ ಸೋದರ ಸೋದರಿಯರ ಪವಿತ್ರ...
ನಿಮ್ಮ ಅನಿಸಿಕೆಗಳು…