ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 26
ಹುತಾತ್ಮ ಯೋಧನ ಸ್ಮಾರಕದತ್ತ.. ಪರ್ವತದ ತಪ್ಪಲಿನ ಕಡಿದಾದ ಏರು ರಸ್ತೆಯಲ್ಲಿ ಕಾರುಗಳು ಸಾಗುತ್ತಿದ್ದಂತೆಯೇ ಅದರ ಪರಿಣಾಮ ಒಳಗಿರುವವರ ಮೇಲಾಗಲು ಪ್ರಾರಂಭವಾಗಬೇಕೇ!? ಕೆಲವರಿಗೆ ಹೊಟ್ಟೆಯೊಳಗೆ ಸಂಕಟ, ಸುಸ್ತು, ವಾಂತಿ..ಇತ್ಯಾದಿಗಳು. ಅದರಲ್ಲಿ ನಾನೂ ಒಬ್ಬಳಾದುದು ನನ್ನ ದುರಾದೃಷ್ಟ. ಪಾಪ್ ಕಾರ್ನ್ ತನ್ನ ಪ್ರಭಾವವನ್ನು ಅಷ್ಟೇನೂ ಬೀರಲಿಲ್ಲವೆಂದು ನನ್ನ ಭಾವನೆ. ಕಷ್ಟಪಟ್ಟು, ಮುಂದಿನ ಪ್ರಯಾಣಕ್ಕೆ ನನ್ನನ್ನು...
ನಿಮ್ಮ ಅನಿಸಿಕೆಗಳು…