ಪ್ರೇಮಿಗಳ ದಿನದಂದು – ಪ್ರೇಮಕವಿಯ ನೆನೆಪು
ಮತ್ತೊಂದು ಪ್ರೇಮಿಗಳ ದಿನ ಬಂದೇಬಿಟ್ಟಿತು. ಪ್ರೀತಿ – ಪ್ರೇಮ, ಒಲವು -ಚೆಲುವು, ಮನಸ್ಸು- ಹೃದಯ ಮುಂತಾದ ಸುಮಧುರ ಶಬ್ದಗಳು ರಿಂಗಣಿಸುವ ಸಮಯವಾಯಿತು. ಹಾಗಾಗಿ ಈಗ ನಾವು ಪ್ರೇಮಕವಿ ಎಂದೇ ಖ್ಯಾತರಾದ, ಸಿದ್ಧರೂ ಪ್ರಸಿದ್ಧರೂ ಆದ ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ನೆನೆಪಿಸಿಕೊಳ್ಳೋಣ. ಇದಕ್ಕೂ ಮುಂಚೆ ಒಂದೆರಡು ವಿಷಯಗಳತ್ತ...
ನಿಮ್ಮ ಅನಿಸಿಕೆಗಳು…