ಹಸಿರಿಗೆ ಹೆಸರಾದ ಪದ್ಮಶ್ರೀ ತುಳಸಿ ಗೌಡ
ಪದ್ಮಶ್ರೀ ತುಳಸಿ ಗೌಡ, ಇದೊಂದು ಹೆಸರಲ್ಲ ಪ್ರಶಾಂತತೆ. ಹಸಿರಿನ ಉಸಿರನ್ನು ಜಗವೆಲ್ಲ ತುಂಬಿದಾಕೆಯ ಕಥೆ. ಬದುಕಿನಲ್ಲಿ ಎದುರಾದ ನೋವು ಮರೆಯಲು ಹಸಿರು ಬೆಳೆದ ಬಡವಳದ್ದು ಸಿರಿತನದ ಬದುಕು. ಅಕ್ಷರ ತಿಳಿಯದ, ಆಧಿನಿಕ ಜಗತ್ತಿನ ಅರಿವಿರದ ಹಳ್ಳಿಯ ಒಂದು ಮೂಲೆಯಲ್ಲಿ ಬದುಕುತ್ತಿರುವ ತುಳಸಿಗೌಡ ಇವರದು ಅಪರೂಪದ ಸಾಧನೆಯ ಕಥೆ....
ನಿಮ್ಮ ಅನಿಸಿಕೆಗಳು…