ನವರಾತ್ರಿ-ನಾಡಹಬ್ಬ ದಸರಾ.
ಭಾರತೀಯ ಸಂಸ್ಕೃತಿ ವಿಶಿಷ್ಟತೆಗಳ ತವರೂರು. ಅದರ ತಾಯಿಬೇರಿನ ಒಂದು ಭಾಗವೇ ಹಬ್ಬಗಳು. ಇವುಗಳು ಸಂಸ್ಕೃತಿಯ ದ್ಯೋತಕವೂ ಹೌದು. ಸಂಪ್ರದಾಯಗಳ ಪ್ರತೀಕವೂ ಹೌದು. ಸಂಪ್ರದಾಯಗಳೆಂಬ ಒಪ್ಪಿಕೊಂಡ ತತ್ವಗಳನ್ನು ನಂಬಿಕೆಗಳೆಂಬ ಅಡಿಗಲ್ಲ ಮೇಲೆ ನೆಟ್ಟು ಆಚರಣೆಯೆಂಬ ಹಾಸನ್ನು ಸಿದ್ಧಗೊಳಿಸಿದ ರೀತಿಯೇ ಹಬ್ಬಹರಿದಿನಗಳು. ಈ ಹಬ್ಬಗಳು ಎಂದಿನಿಂದ ಹೇಗೆ ಪ್ರಾರಂಭವಾದವು ಎಂದು...
ನಿಮ್ಮ ಅನಿಸಿಕೆಗಳು…