ನನ್ನ ದೃಷ್ಟಿಯಲ್ಲಿ ಗಾಂಧೀ ತಾತ – ಸ್ವಗತ
ಅಕ್ಟೋಬರ್ 2 ಗಾಂಧೀ ಜಯಂತಿ . ಗಾಂಧೀಜಿಯವರ ಜನ್ಮ ದಿನ . ಇದೇ ದಿನ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು . ಸರಕಾರಿ ಶಾಲೆ, ಕಚೇರಿಗಳಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಂಚಿ...
ನಿಮ್ಮ ಅನಿಸಿಕೆಗಳು…