ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 13
” ಕೋಲ್ಕತ್ತಾದ ಗ್ಯಾಲರಿಯತ್ತ” ನಿದ್ದೆಯಿಂದ ಎಚ್ಚೆತ್ತಾಗ ಬೆಳಗಾಗಿತ್ತು. ನಮ್ಮ *ಜಗನ್ನಾಥ ಎಕ್ಸ್ ಪ್ರೆಸ್* ಇನ್ನೂ ಓಡುತ್ತಲೇ ಇತ್ತು. ಸಹ ಪ್ರವಾಸಿಗರ ಬೋಗಿಗಳು ಬೇರೆ ಬೇರೆಯಾಗಿದ್ದರೂ, ಎಚ್ಚರವಾದವರು ಬೇರೆ ಬೋಗಿಗಳಿಗೆ ಹೋಗಿ ಕುಶಲೋಪರಿ ಮಾತನಾಡುತ್ತಿದ್ದಂತೆ, ನಮ್ಮ ಟೂರ್ ಮೆನೇಜರ್ ಬಾಲಣ್ಣನವರು ಬಂದು ಎಲ್ಲರನ್ನೂ,”ನಿದ್ದೆ ಬಂತಾ, ತೊಂದರೆ ಏನೂ ಆಗಲಿಲ್ಲ...
ನಿಮ್ಮ ಅನಿಸಿಕೆಗಳು…