ಜೀವಸೆಲೆ ಚಿಮ್ಮುವ ‘ಕುಮುದಾಳ ಭಾನುವಾರ’
ಕರಾವಳಿಯ ತುಂಬು ಸೊಬಗಿನಲ್ಲಿ ಕಣ್ಮಣಿಯಾಗಿ ಬೆಳೆದು,ಕವಿ ಕುಸುಮವಾಗಿ ಅರಳಿದವರು, ‘ಕುಮುದಾಳ ಭಾನುವಾರ’ ದ ಒಡತಿ, ಅಮಿತಾ ಭಾಗ್ವತ್. ತುಂಬು ಕುಟುಂಬದ ಅಕ್ಕರೆಯ ಕುಡಿಯಾಗಿ ಬೆಳೆದ ಇವರು, ತನ್ನ ಭಾವ ದಳಗಳಲ್ಲಿ ಅದೆಷ್ಟೋ ಅನುಭವಗಳ ಘಮವನ್ನು ಬಚ್ಚಿಟ್ಟುಕೊಂಡು ಸಪ್ತಪದಿ ತುಳಿದು ಬಂದ ಮುಂಬೈಯಲ್ಲಿ ಮೆಲ್ಲನೆ ಅರಳಿಸಿದ್ದಾರೆ. ಅರವತ್ತೊಂದು ಕವನಗಳಿರುವ...
ನಿಮ್ಮ ಅನಿಸಿಕೆಗಳು…