Tagged: ಆನೆ ಸಾಕಲು ಹೊರಟವಳು
ಕೊಡಗು ಮತ್ತು ದ. ಕ. ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದಲ್ಲಿದ್ದುಕೊಂಡು ತನ್ನ, ಸ್ವಾನುಭವ, ಪ್ರಾಮಾಣಿಕ , ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತ ಹೆಸರು ಶ್ರೀಮತಿ ಸಹನಾ ಕಾಂತಬೈಲು. ಇತ್ತೀಚೆಗೆ ಬಲು ಪ್ರಚಲಿತದಲ್ಲಿರುವ ಅವರ ಕೃತಿ ’ಆನೆ ಸಾಕಲು ಹೊರಟವಳು ’ . ಪುಸ್ತಕದ ತಲೆ...
ಮಾನವನ ಪ್ರಕೃತಿ ವಿರೋಧ ಕೃತ್ಯಗಳಿಂದಾಗಿ,ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಲಗ್ಗೆ ಹಾಕುತ್ತಿರುವ ಆನೆಗಳಿಗೆ ಕಾಡಿನಲ್ಲಿಯೇ ಆಹಾರ ಲಭ್ಯವಾಗಬೇಕೆಂಬ ಸದುದ್ದೇಶವನ್ನುಹೊಂದಿದ ಸಹನಾ ಕಾಂತಬೈಲು ಅರಣ್ಯಾಧಿಕಾರಿಗಳ ಸಹಾಯದಿಂದ ಕಾಡಿನಲ್ಲಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿ ಬೆಳೆಸಿದ ಸಾಹಸಿ ಮಹಿಳೆ. ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ವಾಸಿಸುವ ರೈತ...
ನಿಮ್ಮ ಅನಿಸಿಕೆಗಳು…