ಛಾಯಾ-Klick!

ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ

Share Button

ಬಿದಿರಿನ ಕುರಿತಾದ ಈ ಜನಪದ ಗೀತೆಯನ್ನು ಬರೆದು, ಬಿದಿರಿನ ಮೆಳೆಯ ಬುಡದಲ್ಲಿಯೇ ಇರಿಸಿದ್ದಾರೆ.

Bidiramma song

 ಈ ಚಿತ್ರವನ್ನು ಕ್ಲಿಕ್ಕಿಸಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಗುವ ‘ಬಿಡದಿ’ಯಲ್ಲಿರುವ “‘ಜಾನಪದ ಲೋಕ ” ದಲ್ಲಿ.

 

– ಸುರಗಿ

3 Comments on “ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ

  1. ಸೊಗಸಾದ ಜನಪದ ಕವನ.ಬಿದಿರಿನ ಮಹಿಮೆ ಬಾಳಿನಲ್ಲಿ ಹಾಸುಹೊಕ್ಕಾಗಿದೆ ಮೇಡಂ

  2. ಜನಪದ ಲೋಕದ ಕ್ರಿಯಾಶೀಲ ಮನಸುಗಳಿಗೆ ಶರಣು ಹಾಗೆಯೇ ..ಬಿ.ಆರ್ .ಛಾಯ ,ಪಿಚಳ್ಳಿ ಶ್ರೀನಿವಾಸ್ ಮೊದಲಾದ ಗಾಯಕರು ಈ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ನಮ್ಮಗಳ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ.

Leave a Reply to Prakash Deshpande Cancel reply

 Click this button or press Ctrl+G to toggle between Kannada and English

Your email address will not be published. Required fields are marked *