ಅದೃಷ್ಟದ ವರ್ಷ 2019
2019ನೇ ವರ್ಷ ಅದೃಷ್ಟದ ವರ್ಷವೇ ಆಗಿತ್ತು. ಪ್ರಾರಂಭದಿಂದ ತಿಂಗಳಾದ ಜನವರಿಯಿಂದ ಡಿಸೆಂಬರ್ ನ ವರೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನನಗೆ ಅದೃಷ್ಟ ಮತ್ತು ಸಂತೋಷವನ್ನು ತಂದಿದೆ ಏಕೆಂದರೆ ಸತತವಾಗಿ ಬರೀ ಸೋಲುಗಳನ್ನೇ ಕಾಣುತ್ತಿದ್ದ ನನಗೆ ವಿಭಿನ್ನ ರೀತಿಯ ಆಸಕ್ತಿಯನ್ನು ಮಾಡಿಸಿ ಕಥೆ ಕವನ ಲೇಖನಗಳನ್ನು ಬರೆಯಲು ಅವಕಾಶ ಮಾಡಿಕೊಟ್ಟಿದ್ದು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು .
ಶಿಕ್ಷಕಿಯಾಗಬೇಕೆಂಬ ನನ್ನ ಕನಸಿಗೆ ಉತ್ಸಾಹ ವಿಟ್ಟಂತೆ 2019ರಲ್ಲಿ ಆಗಿರುವಂತಹ ಶಿಕ್ಷಕರ ನೇಮಕಾತಿಯಲ್ಲಿ ನನ್ನ ಹೆಸರು ಕೂಡ ಸೇರಿದ್ದು ನನಗೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದು 2019. ಆಗಿದೆ ಹಾಗಾಗಿ ನನಗೆ 2019ನೇ ವರ್ಷವೂ ಅದೃಷ್ಟದ ವರ್ಷದಿಂದ ಹೇಳಲಿಚ್ಚಿಸುತ್ತೇನೆ.
– ವಿದ್ಯಶ್ರೀ ಬಳ್ಳಾರಿ
All the Best
ಶುಭವಾಗಲಿ ಇನ್ನೂ ನಿಮಗೆ ಅದೃಷ್ಟ ನಿಮ್ಮಜೊತೆ ಇರಲಿ ಎಂದು ಹಾರೈಸುವೆ
ಪ್ರತಿಯೊಂದು ವರ್ಷವೂ ನಿಮ್ಮ ಅದೃಷ್ಟ ವರ್ಷವಾಗಲಿ ಎಂದು ಹಾರೈಸುವೆ.