ದೇಹದ ಪ್ರತಿಯೊಂದು ಜೀವಕೋಶದ ಮೇಲೂ ಪ್ರಭಾವ ಬೀರುವ ಥೈರೋಯ್ಡ್ ಗ್ರಂಥಿಯು ಮಾನವ ಶರೀರದ ಪ್ರಮುಖ ಅಂಗಗಳಲ್ಲೊಂದು. ಈಗೀಗ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇವುಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ ಡಾ.ಹರ್ಷಿತಾ ಎಂ.ಎಸ್.

Thank you so much madam. ಈ ಸಮಸ್ಯೆಯ ಕುರಿತಾದ ಹಲವಾರು ಅನುಮಾನಗಳಿಗೆ (especially ಆಹಾರ ಕ್ರಮ ದ ಕುರಿತಾಗಿ ) ನಿಮ್ಮಿಂದ ಉತ್ತರ ದೊರೆಯಿತು ಧನ್ಯವಾದಗಳು .
Thank you
ಮಾಹಿತಿ ನೀಡಿದ ಡಾ. ಹರ್ಷಿತಾ ಅವರಿಗೆ ಧನ್ಯವಾದಗಳು
ಧನ್ಯವಾದಗಳು
ಥೈರಾಯ್ಡ್ ಸಮಸ್ಯೆ ಈಗ ತುಂಬಾ ಮಾಮೂಲಾಗಿ ಬಿಟ್ಟಿದೆ. ಅದರಿಂದ ಆಗುವ ತೊಂದರೆಗಳೂ ಅಸಂಖ್ಯ..ನಾನು ಹೋಗತ್ತಿರುವ ವೈದ್ಯಕೀಯ ಶಿಬಿರದಲ್ಲಿ ಪ್ರತೀ ವಾರ ಬರುತ್ತಿರುವ ಥೈರಾಯ್ಡ್
ಸಮಸ್ಯೆಯ ರೋಗಿಗಳನ್ನು ಕಂಡರೇ ಗಾಬರಿಯಾಗುತ್ತದೆ. ರೋಗದ ಬಗ್ಗೆ ಆಮೂಲಾಗ್ರ ಮಾಹಿತಿ ಒದಗಿಸಿದ ನಿಮಗೆ ಧನ್ಯವಾದಗಳು.