ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ಮಲಗಿದಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ ನೀನಿರದಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ ನಿನ್ನ ಒಂದು ಕಿರುನೋಟ ನನ್ನೆದೆಯಲಿ ವಸಂತವನೆಬ್ಬಿಸಿದೆ…