ಶಿಕ್ಷಣದಲ್ಲಿ ಸುಧಾರಣೆ- ಒಂದು ಚಿಂತನೆ.
ಬಸ್ ನಲ್ಲಿ ಹೋಗಬೇಕಾದರೆ ಓದಲು ಏನಾದರೊಂದು ಪುಸ್ತಕ ಇರಲಿ ಅಂತ ತೊತ್ತೋ- ಚಾನ್ ಎನ್ನುವ ಪುಸ್ತಕ ಖರೀದಿಸಿದೆ. ತೆತ್ಸುಕೊ ಕುರೊಯಾನಗಿ ಈ ಕೃತಿಯ ಲೇಖಕಿ. ಮೂಲ ಜಪಾನಿ, ಕನ್ನಡಕ್ಕೆ ಅನುವಾದ ವಿ.ಗಾಯತ್ರಿ. (ನ್ಯಾಶನಲ್ ಬುಕ್ ಟ್ರಸ್ಟ್ ,ಇಂಡಿಯಾ) ಬಸ್ ನಲ್ಲಿ ಓದುತ್ತಾ ಹೋದೆ. ಶಾಲಾ ಪರಿಸರ ಬೋಧನಾ...
ನಿಮ್ಮ ಅನಿಸಿಕೆಗಳು…