ಕುಂದಗೋಳ ಕಾರಹುಣ್ಣಿಮೆ
ಕುಂದಗೋಳ ಎಂದರೆ ನಮಗೆ ತುಂಬ ಹೆಮ್ಮೆಯಮ್ಮಾ, ಸೃಷ್ಟಿಕರ್ತ ಬ್ರಹ್ಮನೇ ಈ ಊರಲಿರುವನಮ್ಮಾ… ಇಲ್ಲಿನ ಕಾರಹುಣ್ಣಿಮೆ ನಮಗೆ ಖುಷಿ ತರುವ ಹಬ್ಬವಮ್ಮಾ, ಅಂದು ಸೃಷ್ಟಿಕರ್ತನ ಜಾತ್ರೆ ನೋಡಲು ಬಲು ಸೊಗಸಮ್ಮಾ… ಈ ಜಾತ್ರೆಯ ನೋಡಲೆಂದು ಭಕ್ತರು ಹರಿದು ಬರುವರಮ್ಮಾ, ಬ್ರಹ್ಮದೇವರ ದರುಶನ ಪಡೆದು ಧನ್ಯತೆಯಿಂದ ಮರಳುವರಮ್ಮಾ…...
ನಿಮ್ಮ ಅನಿಸಿಕೆಗಳು…