ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 9
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ಹನೋಯ್ ನಗರದ ಹೊರವಲಯದ ಹಸಿರು ಹೊಲಗಳ ನಡುವಿನ ರಸ್ತೆಯಲ್ಲಿ ನಮ್ಮ ಬಸ್ಸು ಚಲಿಸುತಿತ್ತು. ಕಿಟಿಕಿಯಿಂದ ಹೊರಗೆ ನೋಡುತ್ತಿದ್ದ ನನಗೆ ಭತ್ತದ ಕೃಷಿಯ ಬಗ್ಗೆ ಏನು ಅನುಭವವಿಲ್ಲದಿದ್ದರೂ, ಇಲ್ಲಿಯ ಭತ್ತದ ಸಸಿಗಳು ಬಹಳ ಒತ್ತೊತ್ತಾಗಿ ಇವೆಯಲ್ಲವೇ ಅನಿಸಿತ್ತು. ನಾನು ಕಂಡಂತೆ, ...
ನಿಮ್ಮ ಅನಿಸಿಕೆಗಳು…