• ಪ್ರವಾಸ

    ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-5

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಭೂತಾಯಿಯಒಡೆಯರುಯಾರು? ಹತ್ತೊಂಭತ್ತನೆಯ ಶತಮಾನದಲ್ಲಿ ಬಂದರೋ ಬಂದರು ಪಾಶ್ಚಿಮಾತ್ಯರು, ಹಡಗುಗಳನ್ನು ಕಟ್ಟಿಕೊಂಡು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಈ ದ್ವೀಪರಾಷ್ಟ್ರಕ್ಕೆ ಬಂದಿಳಿದರು.…