ಸಿಂಧೂ-ಜಂಸ್ಕರ್ ಸಂಗಮ
ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಹಿಮವಿಲ್ಲದ ಒಣಬೆಟ್ಟಗಳು ಅಥವಾ ಹಿಮದ ಚಾದರ ಹೊದ್ದ ಬೆಟ್ಟಗಳು, ಇವುಗಳ ಮಧ್ಯೆ ಹೆಬ್ಬಾವಿನಂತೆ ಬಳಸಿ ಹಾದುಹೋಗುತ್ತಿರುವ ರಸ್ತೆಯ ಇಕ್ಕೆಲದಲ್ಲಿ ಆಗಾಗ ಕಾಣಿಸುವ ಬೌದ್ಧರ ಸ್ತೂಪಗಳು, ಅಪರೂಪವಾಗಿ ಕಂಗೊಳಿಸುವ ಹಸಿರು ಹೊಲದಲ್ಲಿ ಅರಳಿದ ಹಳದಿ ಸಾಸಿವೆ ಹೂಗಳು, ಬಾರ್ಲಿಯ ತೆನೆಗಳು…ಹೀಗೆ ಪ್ರತಿ ನೋಟವನ್ನು...
ನಿಮ್ಮ ಅನಿಸಿಕೆಗಳು…