ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 5
ಜೋಮ್ ಸಮ್ ನಲ್ಲಿ ಒಂದು ದಿನ ಜೋಮ್ ಸಮ್ ನಲ್ಲಿ ಏನಿದೆ ನೋಡೋಣ ಅಲ್ಲಿದ್ದ ಒಂದೇ ಬೀದಿಯಲ್ಲಿ ಅತ್ತಿಂದಿತ್ತ ನಡೆದೆವು. ಸುತ್ತಲೂ ಕಂದು ಬಣ್ಣದ ಬೋಳು ಬೆಟ್ಟಗಳು. ಅವುಗಳಲ್ಲಿ ಕೆಲವು ಶಿಖರಗಳು ಹಿಮಾವೃತವಾಗಿ ಬೆಳ್ಳಿಯ ಹೊದಿಕೆ ಹೊದ್ದಿದ್ದುವು. ಇದ್ದ ಒಂದೇ ಬೀದಿಯ ಪಾರ್ಶ್ವದಲ್ಲಿ, ಸಣ್ಣ ಶಾಲಾ ಮೈದಾನದಂತೆ...
ನಿಮ್ಮ ಅನಿಸಿಕೆಗಳು…