ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 5
*ಕೋನಾರ್ಕಿನೆಡೆಗೆ..* ಎರಡನೇ ದಿನದ ನಮ್ಮ ಬೆಳಗು ರಾಜೇಶಣ್ಣನವರ ಸುಪರ್ ಫಲಾಹಾರದೊಂದಿಗೆ ಶುಭಾರಂಭಗೊಂಡಿತು. ಒಂಭತ್ತು ಗಂಟೆಗೆ ಸರಿಯಾಗಿ ಎಲ್ಲರೂ ತಯಾರಾಗಿರಲು ಗಣೇಶಣ್ಣನವರ ಸೂಚನೆಯಾಗಿತ್ತು. ಸಮಯಕ್ಕೆ ಸರಿಯಾಗಿ ಎಲ್ಲರೂ ಬಸ್ಸಿನಾಸನದಲ್ಲಿ ಆರೂಢರಾದಾಗಲೇ ಗಣೇಶಣ್ಣ ಎಲ್ಲರ ತಲೆ ಲೆಕ್ಕ ಮಾಡಲು ಆರಂಭ.. ಬಸ್ಸು ಹೊರಟಾಗ ಎಲ್ಲರ ಉತ್ಸಾಹ ಮುಗಿಲು ಮುಟ್ಟಿತ್ತು. ಮಹೇಶಣ್ಣನ...
ನಿಮ್ಮ ಅನಿಸಿಕೆಗಳು…