ಪುಸ್ತಕ ನೋಟ: ‘ಕಾದಿರುವಳು’ ಕಾದಂಬರಿ
‘ನಾನು ಅಷ್ಟೇನೂ ಓದಿದವಳಲ್ಲ, ಬರೆದವಳೂ ಅಲ್ಲ’ ಎಂದು ವಿನೀತರಾಗಿ ತನ್ನನ್ನು ಪರಿಚಯಿಸಿಕೊಳ್ಳುವಾಗಲೇ ಆತ್ಮೀಯರಾಗುವವರು ಶ್ರೀಮತಿ ಪುಷ್ಪಾ ನಾಗತಿಹಳ್ಳಿ. ಅವರು ಬರೆದ ‘ಕಾದಿರುವಳು‘ ಕಾದಂಬರಿಯನ್ನು ಓದಿದೆ. ಅವರ ಮೊದಲ ಕೃತಿ ‘ಚಂದಿರನೇತಕೆ ಓಡುವನಮ್ಮ’ ಎಂಬ ಬಾಲ್ಯಕಥನವನ್ನೂ ಓದಿದ್ದೆ. ಎರಡೂ ಪುಸ್ತಕಗಳಲ್ಲಿ ಸರಳವಾದ ನಿರೂಪಣೆ ಹಾಗೂ ಸುಲಲಿತವಾಗಿ ಓದಿಸಿಕೊಂಡು ಹೋಗುವ...
ನಿಮ್ಮ ಅನಿಸಿಕೆಗಳು…