ಕ್ಷಮಯಾಧರಿತ್ರಿ ಇನ್ನೆಷ್ಟು ದಿನ ಕ್ಷಮಿಸುವೆ?
ಕೆಲವು ತಿಂಗಳುಗಳ ಹಿಂದೆ ನಮಗೆ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ(Obstetrics and gynecology) ವಿಭಾಗಕ್ಕೆ ಪೋಸ್ಟಿಂಗ್ಸ್ ಹಾಕಿದ್ದರು.ಅವತ್ತು ನನ್ನ ಜೀವನದಲ್ಲೇ ಮೊದಲ ಬಾರಿಗೆ ಹೆರಿಗೆ ರೂಂ(ಲೇಬರ್ ರೂಂ) ಹೊಕ್ಕಿದ್ದೆ.ನಾಲ್ಕೈದು ತುಂಬು ಗರ್ಭಿಣಿಯರು ಹೆರಿಗೆ ನೋವಿನಿಂದ ನರಳುತ್ತಾ,ಸೂರು ಹಾರಿಹೋಗುವಂತೆ ನೋವಿನಿಂದ ಕಿರುಚುತ್ತಾ,ತಮ್ಮ ಕರುಳಿನ...
ನಿಮ್ಮ ಅನಿಸಿಕೆಗಳು…