ತೇಜಸ್ವಿಯವರ ‘ಜುಗಾರಿ ಕ್ರಾಸ್’…
ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಪುಸ್ತಕವನ್ನು ಒಂದು ಬಾರಿ ಓದಿ ಮುಗಿಸಿದೆ. ಖಂಡಿತವಾಗಿಯೂ ಇದು ನನ್ನ ಬುದ್ಧಿಗೆ ನಿಲುಕದಷ್ಟು ಎತ್ತರದಲ್ಲಿರುವ ಕಥಾವಸ್ತು ಮತ್ತು ನಿರೂಪಣೆ. ಆದರೆ ತೇಜಸ್ವಿಯವರ ಅದ್ಭುತ ಕೃತಿಯನ್ನು ಓದಿದೆ ಎಂಬ ಕಾರಣಕ್ಕೇ ಸಡಗರವಾಗುತ್ತಿದೆ. ‘ಜುಗಾರಿ ಕ್ರಾಸ್’ ಮಲೆನಾಡಿನ ಕೃಷಿಕ...
ನಿಮ್ಮ ಅನಿಸಿಕೆಗಳು…