ಬೊಗಸೆಬಿಂಬ ನಾಯಿಗೂಡಿನಲ್ಲಿ ನಾಲ್ಕರ ಬಾಲಕ October 25, 2014 • By Krishnaveni Kidoor, krishnakidoor@gmail.com • 1 Min Read ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ನಾಲ್ಕು ವರ್ಷದ ಬಾಲಕ ಅಭಿಷೇಕ್ ನನ್ನು ನಾಯಿಗೂಡಿನಲ್ಲಿ ಕೂಡಿಹಾಕಿದ್ದಳಾಕೆ! ಈ ಘೋರ ಶಿಕ್ಷೆಗೆ ಕಾರಣ…