ಬೇಸಗೆ ರಜೆಯ ಸುರಂಗಯಾನ
ಶಾಲಾ ಕಾಲೇಜುಗಳಿಗೆ ರಜಾಕಾಲ ಶುರುವಾಗಿದೆ. ನಗರಗಳಲ್ಲಿ ಅಲ್ಲಲ್ಲಿ ನಡೆಸಲಾಗುವ ಬೇಸಗೆ ಶಿಬಿರಗಳ ಜಾಹೀರಾತು ಕಣ್ಣಿಗೆ ಬೀಳುತ್ತಿದೆ. ಬಿಸಿಲಿದ್ದರೂ ವಿಶಾಲವಾದ ಜಾಗ ಇರುವ ಮೈದಾನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಆಡುವ ಮಕ್ಕಳ ಕಲರವ ಕೇಳಲು, ನೋಡಲು ಹಿತವಾಗಿದೆ. ಮೈದಾನ ಇಲ್ಲದ ಕೆಲವೆಡೆ ಮಕ್ಕಳು ಬೀದಿಯಲ್ಲಿಯೇ ಕ್ರಿಕೆಟ್ ಆಡುವರು. ಕ್ರಿಕೆಟ್ ...
ನಿಮ್ಮ ಅನಿಸಿಕೆಗಳು…