ಬೆಳದಿಂಗಳು, ಸಂಗೀತ ಮತ್ತು ಹಿಂದೋಳ..
ಯುವ ಸಂಗೀತ ಕಲಾವಿದ ಅಭಿಷೇಕ್ ರಘುರಾಮರ ಕಂಠದಿಂದ ಆಲಾಪನೆಯು ಹೊಮ್ಮುತ್ತಿದ್ದಂತೆ ನೆರೆದಿದ್ದ ಜನಸ್ತೋಮ ನಿಶ್ಚಲ, ಮೌನ ನಂತರ ಮಂತ್ರಮುಗ್ಧ.. ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ , ಮೈಸೂರಿನಲ್ಲಿರುವ ಸುತ್ತೂರು ಮಠದ ಪುಷ್ಕರಿಣಿಯ ಆವರಣದ ಸುಂದರ ವಾತಾವರಣದಲ್ಲಿ ತಂಗಾಳಿಯನ್ನು ಆಸ್ವಾದಿಸುತ್ತ ತುಂಬಿದ್ದ ಜನಸ್ತೋಮ ವಿರಾಮವಾಗಿ ಸಂಗೀತ ರಸದೌತಣಕ್ಕೆ ತಯಾರಾಗಿತ್ತು....
ನಿಮ್ಮ ಅನಿಸಿಕೆಗಳು…