ಹಿಡಿಂಬಾ ಮಂದಿರ…. ಎಷ್ಟೊಂದು ಸುಂದರ..
ಎಪ್ರಿಲ್ 2012 ರಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬಂದಿದ್ದೆವು. ’ಮನಾಲಿ’ಯಲ್ಲಿರುವ ಹಿಡಿಂಬಾ ದೇವಾಲಯ ಅವುಗಳಲ್ಲಿ ಒಂದು. ಮನಾಲಿ ಪಟ್ಟಣದಿಂದ ಕಾರಿನಲ್ಲಿ ಪ್ರಯಾಣ ತುಂಬಾ ಮುದ ಕೊಟ್ಟಿತು. ಬೆಟ್ಟಗಳ ನಡುವೆ, ಹಸಿರಿನ ವನಸಿರಿಯ ಮಧ್ಯೆ ಹಾದು ಹೋಗುವ ಅಂಕು-ಡೊಂಕಾದ ರಸ್ತೆ. ಇಲ್ಲಿ ದೇವದಾರು, ಓಕ್,...
ನಿಮ್ಮ ಅನಿಸಿಕೆಗಳು…