ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-1
ಕಾಯೋದು ಇದೆಯಲ್ಲ ಅದು ಒಂಥರಾ ಹೆಲ್. ಮೂರು ತಿಂಗಳ ಮೊದಲು Youth Hostels Association of India ದವರು ನಡೆಸುವ ಹರ್-ಕಿ-ದುನ್ ಚಾರಣಕ್ಕೆ ಬುಕ್ ಮಾಡಿಕೊಂಡ್ವಿ, 9 ದಿನದ ಈ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಮೊತ್ತ ರೂ 5000/- ಮಾತ್ರ. ನಾನು ನೆಟ್ನಲ್ಲಿ ಚೆಕ್ ಮಾಡಿದೆ, ಬೇರೆ ಬೇರೆ ಚಾರಣ...
ನಿಮ್ಮ ಅನಿಸಿಕೆಗಳು…