ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 2
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..… ನಮ್ಮ ಕಾರು Noi Bai ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹನೋಯ್ ನಗರದತ್ತ ಚಲಿಸುತ್ತಿತ್ತು. ಮಳೆ ಹನಿಯುತ್ತಿದ್ದ ಸಮುದ್ರ ತೀರದ ವಾತಾವರಣ. ಹೆಚ್ಚು ಕಡಿಮೆ ಮಂಗಳೂರಿನಂತಹ ಪರಿಸರ. ದಾರಿಯುದ್ದಕ್ಕೂ ಮಾರ್ಗದರ್ಶಿಯನ್ನು ಅದೂ ಇದೂ ಮಾತನಾಡಿಸುತ್ತಾ ಮಾಹಿತಿ ಪಡೆಯುತ್ತಿದ್ದೆವು. ಈ ದಾರಿಯಲ್ಲಿ ಚೀನಾದಿಂದ ಹರಿದು ಬರುತ್ತಿರುವ...
ನಿಮ್ಮ ಅನಿಸಿಕೆಗಳು…