ಅವಿಸ್ಮರಣೀಯ ಅಮೆರಿಕ-ಎಳೆ 20
ಜಲಕನ್ಯೆಯರಿಗೆ ಟಾ…ಟಾ… ಅದಾಗಲೇ ಮಧ್ಯಾಹ್ನ ಗಂಟೆ ಎರಡು.. ಎಲ್ಲರೂ ಹೊಟ್ಟೆ ತಣಿಸಲು ಕಾತರರಾಗಿದ್ದೆವು. ಊಟಕ್ಕಾಗಿ ತೊರೆಯ ಪಕ್ಕದ ಜಾಗಕ್ಕಾಗಿ ಕಾರಲ್ಲಿ ಸಾಗುವಾಗಲೇ, ರಸ್ತೆಯಿಂದ ಸ್ವಲ್ಪ ದೂರದಲ್ಲಿ ಕಾಣಿಸಿತು.. ಇನ್ನೊಂದು ವಿಶೇಷವಾದ ಜಲಪಾತ.. ಅದುವೇ Bridalveil Fall.. ಅಂದರೆ ಮದುಮಗಳಿಗೆ ತೊಡಿಸುವ ತೆಳುವಾದ ಬಟ್ಟೆಯಂತಹ (ವೇಲ್) ಜಲಪಾತ. ಹೌದು.....
ನಿಮ್ಮ ಅನಿಸಿಕೆಗಳು…