ಹಲಸಿನ ಹಣ್ಣಿನ ‘ಬೆರಟಿ’ ಪಾಯಸ.
ಹಲಸಿನಹಣ್ಣು ಧಾರಾಳವಾಗಿ ಲಭ್ಯವಿರುವ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ, ಹಣ್ಣಿನ ತೊಳೆಗಳನ್ನು ಬೇರ್ಪಡಿಸಿ, ಹಣ್ಣು ಸಪ್ಪೆ ಇದ್ದರೆ ಬೆಲ್ಲವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬಹಳಷ್ಟು ಸಮಯ ಕಾಯಿಸುತ್ತಾರೆ. ಕೊನೆಗೆ ಅದು ಹಲ್ವದ ಹದಕ್ಕೆ ಬರುವಾಗ ಸ್ವಲ್ಪ ತುಪ್ಪವನ್ನು ಹಾಕಿ ಒಲೆಯಿಂದ ಇಳಿಸುತ್ತಾರೆ. ಬಿಸಿ ಆರಿದ ಮೇಲೆ ಇದನ್ನು ಶೇಖರಿಸಿ...
ನಿಮ್ಮ ಅನಿಸಿಕೆಗಳು…